ಮಧ್ಯ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ಸಹಾರ ಮರುಭೂಮಿಯ ದಕ್ಷಿಣಕ್ಕೆ, ಪಶ್ಚಿಮ ಆಫ್ರಿಕಾದ ಪೂರ್ವಕ್ಕೆ ಮತ್ತು ಮಹಾನ್ ಬಿರುಕಿನ ಕಣಿವೆಯ ಪಶ್ಚಿಮಕ್ಕೆ ಇರುವ ೯ ದೇಶಗಳನ್ನು ಒಳಗೊಂಡಿದೆ. ಇವು: ಅಂಗೋಲ ಕ್ಯಾಮೆರೂನ್ ಮಧ್ಯ ಆಫ್ರಿಕಾ ಗಣರಾಜ್ಯ ಚಾಡ್ ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ ಕಾಂಗೊ ಗಣರಾಜ್ಯ ಈಕ್ವಟೋರಿಯಲ್ ಗಿನಿ ಗಾಬೊನ್ ಸಾಒ ಟೊಮೆ ಮತ್ತು ಪ್ರಿನ್ಸಿಪೆ